ಸವದತ್ತಿ : ಇಂಚಲ ಗ್ರಾಮದಲ್ಲಿ ಹಳೆಯ 14 ಚಿನ್ನದ ನಾಣ್ಯಗಳು ಪತ್ತೆ
ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಹಳೆಯ 14 ಚಿನ್ನದ ನಾಣ್ಯಗಳು ಪತ್ತೆಯಾಗಿದೆ. ಗ್ರಾಮದ ಬಿಸಿಎಂ (BCM) ವಸತಿ ನಿಲಯದ ಸಮೀಪ ಕಾರ್ಮಿಕರು ಕಾಮಗಾರಿ ನಡೆಸುತ್ತಿದ್ದ ವೇಳೆ ಮಣ್ಣಿನೊಳಗೆ ಹೂತಿಟ್ಟಿದ್ದ ಪಾತ್ರೆಯೊಂದರಲ್ಲಿ 14 ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಪತ್ತೆಯಾದ 14 ನಾಣ್ಯಗಳ ಒಟ್ಟು ತೂಕ 54.8 ಗ್ರಾಂ ಆಗಿದ್ದು, ಅವುಗಳ ಅಂದಾಜು ಮೌಲ್ಯ ಸುಮಾರು … Continued