ಪ್ಯಾರಸಿಟಮಾಲ್‌ ದೀರ್ಘಕಾಲ ದೈನಂದಿನ ಬಳಕೆ ರಕ್ತದೊತ್ತಡ-ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ: ಎಚ್ಚರಿಸಿದ ಸಂಶೋಧಕರು

ನವದೆಹಲಿ: ಸಂಶೋಧಕರು ನಡೆಸಿದ ಅಧ್ಯಯನವು ಪ್ಯಾರಸಿಟಮಾಲ್‌ ಅನ್ನು ದೈನಂದಿನ ಬಳಕೆಯು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ ಎಂದು ಕಂಡುಹಿಡಿದಿದೆ. ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯದಲ್ಲಿರುವ ಜನರಿಗೆ ಪ್ಯಾರಸಿಟಮಾಲ್ ಅನ್ನು ಶಿಫಾರಸು ಮಾಡುವ ಮೊದಲು ಜಾಗರೂಕರಾಗಿರಿ ಎಂದು ಸಂಶೋಧಕರು ಹೇಳಿದ್ದಾರೆ. ಎಡಿನ್‌ಬರ್ಗ್ ವಿಶ್ವವಿದ್ಯಾನಿಲಯದ ತಜ್ಞರು ಅಧಿಕ ರಕ್ತದೊತ್ತಡದ ಇತಿಹಾಸ ಹೊಂದಿರುವ 110 … Continued