ಆನೆಗಳ ಹಿಂಡಿಗೆ ದಾರಿ ಬಿಟ್ಟುಕೊಡುವ ಹುಲಿ…. ಅದ್ಭುತ ವೀಡಿಯೊ

ಹುಲಿಗಳು ಅತ್ಯುನ್ನತ ಪರಭಕ್ಷಕಗಳು ಅಥವಾ ಮಾಂಸಹಾರಿ ಪ್ರಾಣಿ ನಿಜ, ಆದರೆ ಅವು ಆನೆಗಳೊಂದಿಗೆ ಸಂಘರ್ಷಕ್ಕೆ ಹೋಗುವುದನ್ನು ಬಯಸುವುದಿಲ್ಲ. ಇದಕ್ಕೆ ಪುಷ್ಟಿ ನೀಡುವಂತೆ ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ಅಧಿಕಾರಿ ಸುಸಂತ ನಂದಾ ಅವರು ಹಂಚಿಕೊಂಡ ವೀಡಿಯೊದಲ್ಲಿ ಹುಲಿಯು ಕಾಡಿನಲ್ಲಿ ಆನೆಗಳ ಹಿಂಡಿಗೆ ದಾರಿ ಮಾಡಿಕೊಡುವುದನ್ನು ತೋರಿಸುತ್ತದೆ. ಆನೆಗಳ ಗುಂಪು ಕಾಡಿನ ಹಾದಿಯಲ್ಲಿ ನಡೆದುಕೊಂಡು ಹೋಗುವುದನ್ನು ವೀಡಿಯೊ … Continued

ತನ್ನ ಮರಿಯನ್ನು ರಕ್ಷಿಸಲು ಮೊಸಳೆ ಮೇಲೆ ದಾಳಿ ಮಾಡಿದ ತಾಯಿ ಆನೆ, ಕೊಳದಿಂದಲೇ ಪಲಾಯನ ಮಾಡಿದ ಮೊಸಳೆ | ವೀಕ್ಷಿಸಿ

ತಾಯಂದಿರು ಶೌರ್ಯ ಮತ್ತು ಧೈರ್ಯದ ಪ್ರತಿರೂಪ ಮತ್ತು ತಾಯಿಯಂತೆ ಯಾರೂ ಮಗುವನ್ನು ರಕ್ಷಿಸಲು ಸಾಧ್ಯವಿಲ್ಲ. ತನ್ನ ಮಗುವನ್ನು ರಕ್ಷಿಸಲು ಅವಳು ತನ್ನ ಜೀವವನ್ನೇ ಅಪಾಯಕ್ಕೆ ತಳ್ಳಬಹುದು. ಅಂತಹ ಬಲವಾದ ಪ್ರವೃತ್ತಿಗಳು ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲಿಯೂ ಕಂಡುಬರುತ್ತವೆ. ತಾಯಿ ಆನೆಯೊಂದು ತನ್ನ ಮಗುವನ್ನು ರಕ್ಷಿಸಲು ಮೊಸಳೆ ಮೇಲೆ ದಾಳಿ ಮಾಡುವುದನ್ನು ತೋರಿಸುವ ಇಂತಹ ವೀಡಿಯೊ ಟ್ವಿಟರ್‌ನಲ್ಲಿ ಕಾಣಿಸಿಕೊಂಡಿದೆ. … Continued