126 ವರ್ಷದ ಅಧ್ಯಾತ್ಮಿಕ ಸಾಧಕ, ಯೋಗಪಟುವಿಗೆ ಪದ್ಮಶ್ರೀ ಗೌರವ..ಬಾಬಾ ಜೀವನವೇ ಒಂದು ಪವಾಡ..! ವೀಕ್ಷಿಸಿ

ವಾರಾಣಸಿ: ನಿನ್ನೆ ಘೋಷಣೆಯಾದ ಪದ್ಮ ಪ್ರಶಸ್ತಿಗಳಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದವರಲ್ಲಿ ಕಾಶಿಯ ಶಿವಾನಂದ ಬಾಬಾ ಕೂಡ ಒಬ್ಬರು. ಅವರ ಹೆಚ್ಚಿನ ಚರ್ಚೆ ಅವರ ವಯಸ್ಸಿನ ಬಗ್ಗೆ ನಡೆಯುತ್ತಿದೆ. ಈಗ ಅವರಿಗೆ 126 ವರ್ಷ ವಯಸ್ಸು. ಈ ವಯಸ್ಸಿನಲ್ಲೂ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ಹೇಳಲಾಗಿದೆ. ವಯಸ್ಸಿನ ಹೊರತಾಗಿ, ಬಾಬಾ ಶಿವಾನಂದರ ಜೀವನ ಪಯಣದ ಬಗ್ಗೆಯೂ ಮಾತನಾಡಬೇಕು, ಅವರ … Continued