ಭಾರತದ ವಿದೇಶೀ ವಿನಿಮಯ ಸಂಗ್ರಹ 621.464 ಬಿಲಿಯನ್‌ ಡಾಲರ್​ಗೆ ಏರಿಕೆ: ಇದು ಸಾರ್ವಕಾಲಿಕ ದಾಖಲೆ

ಮುಂಬೈ: ಆಗಸ್ಟ್ 6, 2021ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 889 ಮಿಲಿಯನ್ ಅಮೆರಿಕನ್ ಡಾಲರ್​ನಷ್ಟು ಹೆಚ್ಚಳವಾಗಿ, ಸಾರ್ವಕಾಲಿಕ ಗರಿಷ್ಠ ಮಟ್ಟವಾದ 621.464 ಬಿಲಿಯನ್‌ ಡಾಲರ್​ಗೆ ಏರಿಕೆಯಾಗಿದೆ ಎಂದು ಆರ್‌ಬಿಐ ಅಂಕಿ-ಅಂಶಗಳಿಂದ ಶುಕ್ರವಾರ ತಿಳಿದುಬಂದಿದೆ. ಜುಲೈ 30, 2021ಕ್ಕೆ ಕೊನೆಗೊಂಡ ಈ ಹಿಂದಿನ ವಾರದಲ್ಲಿ, ಮೀಸಲು ಪ್ರಮಾಣ 9.427 ಬಿಲಿಯನ್​ ಡಾಲರ್​ಗಳಷ್ಟು ಏರಿಕೆಯಾಗಿ … Continued