ಮಾರ್ಚ್ ತ್ರೈಮಾಸಿಕದಲ್ಲಿ 7.8%ಕ್ಕೆ ಏರಿಕೆ ಕಂಡ ಭಾರತದ ಜಿಡಿಪಿ, ವಾರ್ಷಿಕ ಬೆಳವಣಿಗೆ ದರ 8.2%ಕ್ಕೆ ಏರಿಕೆ ; ಇದು ಜಸ್ಟ್ ಟ್ರೇಲರ್ ಎಂದ ಪ್ರಧಾನಿ ಮೋದಿ
ನವದೆಹಲಿ: ಅಂಕಿ-ಅಂಶ ಹಾಗು ಕಾರ್ಯಕ್ರಮ ಅನಷ್ಠಾನ ಸಚಿವಾಲಯವು ಶುಕ್ರವಾರ ಬಿಡುಗಡೆ ಮಾಡಿದ ವರದಿ ಪ್ರಕಾರ 2023 – 24ನೇ ಸಾಲಿನ ನಾಲ್ಕನೇ ತ್ರೈಮಾಸಿಕ (ಜನವರಿ – ಮಾರ್ಚ್) ಅವಧಿಯಲ್ಲಿ ಆರ್ಥಿಕ ಬೆಳವಣಿಗೆ ಶೇ. 7.8ಕ್ಕೆ ತಲುಪಿದೆ. 2023-24ರ ವಾರ್ಷಿಕ ಬೆಳವಣಿಗೆ ದರ( (GDP) ಶೇಕಡಾ 8.2ಕ್ಕೆ ತಲುಪಿದೆ. ಜನವರಿ-ಮಾರ್ಚ್ ಅವಧಿಯಲ್ಲಿ ಬೆಳವಣಿಗೆಯು ಡಿಸೆಂಬರ್ ತ್ರೈಮಾಸಿಕದಲ್ಲಿ 8.6% … Continued