ಇದು ಪ್ರತಿಕ್ರಿಯಿಸಲೂ ಅನರ್ಹ : ವಿಶ್ವಸಂಸ್ಥೆಯಲ್ಲಿ ಪಾಕ್ ಸಚಿವರ ಕಾಶ್ಮೀರದ ಕುರಿತ ಟೀಕೆಗೆ ಭಾರತದ ಪ್ರತಿಕ್ರಿಯೆ

ವಿಶ್ವಸಂಸ್ಥೆ: ಮಹಿಳೆಯರು, ಶಾಂತಿ ಮತ್ತು ಸುರಕ್ಷತೆಯ ಬಗ್ಗೆ ಭದ್ರತಾ ಮಂಡಳಿಯ ನಡೆದ ಚರ್ಚೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವರು ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದ ನಂತರ ಅಂತಹ “ದುರುದ್ದೇಶಪೂರಿತ ಮತ್ತು ಸುಳ್ಳು ಪ್ರಚಾರಕ್ಕೆ” ಸಹ ಪ್ರತಿಕ್ರಿಯಿಸುವುದು “ಅನರ್ಹ” ಎಂದು ಬಾರತವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಾಲ್ ಭುಟ್ಟೋ ಜರ್ದಾರಿ ಜಮ್ಮು ಮತ್ತು ಕಾಶ್ಮೀರದ … Continued