ಹಾವಿನಿಂದಾಗಿ ಕೆಲಕಾಲ ಸ್ಥಗಿತಗೊಂಡ ಭಾರತ -ದಕ್ಷಿಣ ಆಫ್ರಿಕಾ ನಡುವಿನ ಎರಡನೇ 2ನೇ ಟಿ 20 ಪಂದ್ಯ… ವೀಕ್ಷಿಸಿ
ಗುವಾಹತಿಯಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಭಾನುವಾರ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಬ್ಯಾಟ್ ಮಾಡುತ್ತಿರುವಾಗ ಬರ್ಸಾಪರಾ ಕ್ರೀಡಾಂಗಣದಲ್ಲಿ ಹಾವು ಕಂಡುಬಂದಿದೆ. ಏಳನೇ ಓವರ್‌ನ ನಂತರ ಈ ಘಟನೆ ಸಂಭವಿಸಿದೆ ಮತ್ತು ಮೈದಾನದ ಸಿಬ್ಬಂದಿ ಹಾವನ್ನು ಮೈದಾನದಿಂದ ಹೊರಗೆ ಕೊಂಡೊಯ್ದರು, ಪ್ರವಾಸಿಗರು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು ಭಾರತ ತಂಡದ … Continued