ಭಾರತದಲ್ಲಿ 1,61,386 ಹೊಸ ಕೋವಿಡ್ ಪ್ರಕರಣಗಳು ದಾಖಲು, ದೈನಂದಿನ ಧನಾತ್ಮಕ ದರ 9.26ಕ್ಕೆ ಇಳಿಕೆ
ನವದೆಹಲಿ: ಕಳೆದ 24 ಗಂಟೆಗಳಲ್ಲಿ 1,61,386 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ. ಗಮನಾರ್ಹವಾಗಿ, ನಿನ್ನೆಯಿಂದ ಮಾರಣಾಂತಿಕ ಸಾಂಕ್ರಾಮಿಕ ವೈರಸ್‌ನಿಂದ 1,733 ರೋಗಿಗಳು ಮೃತಪಟ್ಟಿದ್ದಾರೆ, ಇದು ಒಟ್ಟಾರೆ ಕೋವಿಡ್ ಸಾವಿನ ಸಂಖ್ಯೆಯನ್ನು 4,97,975 ಕ್ಕೆ ಹೆಚ್ಚಿಸಿದೆ. ಕಳೆದ 24 ಗಂಟೆಗಳಲ್ಲಿ 2,81,109 ರೋಗಿಗಳು … Continued