ಇಲಿನಾಯ್ಸ್‌ನಿಂದ ಡೆಮಾಕ್ರಟಿಕ್ ಪ್ರೈಮರಿ ಗೆದ್ದ ಭಾರತೀಯ-ಅಮೆರಿಕನ್ ಕಾಂಗ್ರೆಸ್ಸಿಗ ರಾಜಾ ಕೃಷ್ಣಮೂರ್ತಿ

ವಾಷಿಂಗ್ಟನ್: ಭಾರತೀಯ-ಅಮೆರಿಕನ್ ಕಾಂಗ್ರೆಸ್ಸಿಗ ರಾಜಾ ಕೃಷ್ಣಮೂರ್ತಿ ಅವರು ತಮ್ಮ ಎದುರಾಳಿ ಜುನೈದ್ ಅಹ್ಮದ್ ನಡೆಸಿದ ಅತ್ಯಂತ ಕೋಮುವಾದಿ ಪ್ರಚಾರವನ್ನು ಯಶಸ್ವಿಯಾಗಿ ಮೆಟ್ಟಿ ನಿಲ್ಲುವ ಮೂಲಕ ಇಲಿನಾಯ್ಸ್‌ನಿಂದ ಡೆಮಾಕ್ರಟಿಕ್ ಪ್ರೈಮರಿಯನ್ನು ನಿರ್ಣಾಯಕ ಜನಾದೇಶದೊಂದಿಗೆ ಗೆದ್ದಿದ್ದಾರೆ. ಇಲಿನಾಯ್ಸ್‌ನ ಎಂಟನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್‌ನಲ್ಲಿ ಅತ್ಯಂತ ಜನಪ್ರಿಯರಾಗಿರುವ ರಾಜಾ ಕೃಷ್ಣಮೂರ್ತಿ ಅವರು ಜುನೈದ್ ಅಹ್ಮದ್ ಅವರನ್ನು ಶೇಕಡಾ 71 ಕ್ಕಿಂತ ಹೆಚ್ಚು … Continued