ಎಲ್‌ಎಸಿ ಕಣ್ಗಾವಲಿಗಾಗಿ ಭಾರತೀಯ ಸೇನೆಗೆ ಸ್ವದೇಶಿ ನಿರ್ಮಿತ ಡ್ರೋನ್‌ಗಳು, ಯುದ್ಧ ವಾಹನಗಳು ಹಸ್ತಾಂತರ
ನವದೆಹಲಿ; ಸಂಪೂರ್ಣ ಸ್ವದೇಶಿ ತಂತ್ರಜ್ಞಾನ ಬಳಸಿಕೊಂಡು ಅಭಿವೃದ್ಧಿಪಡಿಸಲಾದ ಡ್ರೋನ್ ವ್ಯವಸ್ಥೆಯನ್ನು ಭಾರತೀಯ ಸೇನೆಯು ಸ್ವೀಕರಿಸಿದೆ. ಅಡೆತಡೆಯಿಲ್ಲದ ಕಣ್ಗಾವಲು ಕಾರ್ಯಾಚರಣೆ ಕೈಗೊಳ್ಳಲು ಮತ್ತು ಪೂರ್ವ ಲಡಾಖ್‌ನ ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಪ್ರದೇಶಗಳಲ್ಲಿ ಶತ್ರು ಪಡೆಗಳ ಮೇಲೆ ಕಣ್ಣಿಡಲು ಈ ವ್ಯವಸ್ಥೆಯನ್ನು ಸಶಸ್ತ್ರ ಪಡೆಗಳಿಗೆ ಹಸ್ತಾಂತರಿಸಲಾಗಿದೆ. ಡ್ರೋನ್‌ಗಳ ಹೊರತಾಗಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತದಲ್ಲಿಯೇ … Continued