ಅಮೆರಿಕದಲ್ಲಿ ಭಾರತೀಯರು 3ನೇ ಅತಿ ದೊಡ್ಡ ಅಕ್ರಮ ವಲಸಿಗರ ಸಮೂಹ : ಅಧ್ಯಯನ

ವಾಷಿಂಗ್ಟನ್ : ಹೊಸ ಪ್ಯೂ ರಿಸರ್ಚ್ ಸೆಂಟರ್ ಅಂದಾಜಿನ ಪ್ರಕಾರ ಅಮೆರಿಕದಲ್ಲಿ ಸುಮಾರು 7,25,000 ಭಾರತೀಯ ಅಕ್ರಮ ವಲಸಿಗರಿದ್ದಾರೆ. ಮೆಕ್ಸಿಕೋ ಮತ್ತು ಎಲ್ ಸಾಲ್ವಡಾರ್ ನಂತರ ಅನಧಿಕೃತ ವಲಸಿಗರ 3ನೇ ಅತಿದೊಡ್ಡ ಜನಸಂಖ್ಯೆ ಭಾರತೀಯರದ್ದಾಗಿದೆ. 2021 ರ ಹೊತ್ತಿಗೆ, ದೇಶದ 1.05 ಕೋಟಿ ಅನಧಿಕೃತ ವಲಸಿಗರು, ಅಂದರೆ ಅಮೆರಿಕದ ಒಟ್ಟು ಜನಸಂಖ್ಯೆಯ ಸುಮಾರು 3% ರಷ್ಟನ್ನು … Continued