ಭಾರತದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ, ಸೋಂಕು ಕಡಿಮೆ ಇರುವಲ್ಲಿ ಶಾಲೆ ತೆರೆಯಬಹುದು: ಏಮ್ಸ್​ ಮುಖ್ಯಸ್ಥ

ನವದೆಹಲಿ: ಕೋವಿಡ್​ ನಿಂದಾಗಿ ವರ್ಷದಿಂದ ಶಾಲೆಗಳು ಬಂದ್​ ಆಗಿದ್ದು, ಆನ್​ಲೈನ್​ ಕಲಿಕೆ ಮೂಲಕವೇ ತರಗತಿಗಳು ನಡೆಯುತ್ತಿವೆ. ಪೋಷಕರು ಕೂಡ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ದೊಡ್ಡವರಿಗೆ ಈಗಾಗಲೇ ಲಸಿಕೆ ಸಿಕ್ಕಿದ್ದು, ಮಕ್ಕಳ ಲಸಿಕೆಗಳು ಪ್ರಯೋಗ ಹಂತದಲ್ಲಿದೆ. ಮಕ್ಕಳ ಲಸಿಕೆ ಆಗಸ್ಟ್‌ ತಿಂಗಳ ಅಂತ್ಯದಲ್ಲಿ ಸಿಗಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಮೂರನೇ ಅಲೆ ಸೋಂಕು … Continued