ಭಾರತದ ನೌಕಾಪಡೆಯ 8 ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕತಾರ್ ಕೋರ್ಟ್ ; ತೀವ್ರ ಆಘಾತ ಎಂದ ಭಾರತ, ಕಾನೂನು ಆಯ್ಕೆಗಳ ಪರಿಶೀಲನೆ
ನವದೆಹಲಿ : ಇಸ್ರೇಲ್‌ಗಾಗಿ ಬೇಹುಗಾರಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಕತಾರ್‌ನಲ್ಲಿನ ಭಾರತೀಯ ನೌಕಾಪಡೆಯ ಎಂಟು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ತೀರ್ಪನ್ನು “ಆಘಾತಕಾರಿ” ಎಂದು ಕರೆದಿರುವ ಭಾರತದ ವಿದೇಶಾಂಗ ಸಚಿವಾಲಯವು “ವಿಚಾರಣೆಯ ಗೌಪ್ಯ ಸ್ವರೂಪ” ದ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದೆ ಆದರೆ ಪ್ರಕರಣವನ್ನು ಎದುರಿಸುವುದಾಗಿ … Continued