ಆಮ್ಲಜನಕ ಪೂರೈಕೆಗೆ ಭಾರತ ನೌಕಾ ಪಡೆಯಿಂದ ಆಪರೇಷನ್ ಸಮುದ್ರ ಸೇತು-2

ನವ ದೆಹಲಿ: ಕೋವಿಡ್-19 ಪ್ರಕರಣಗಳಲ್ಲಿನ ಉಲ್ಬಣ ಗಮನದಲ್ಲಿಟ್ಟುಕೊಂಡು ಆಮ್ಲಜನಕದ ಅವಶ್ಯಕತೆಗಳನ್ನು ಪೂರೈಸುವ ರಾಷ್ಟ್ರೀಯ ಕಾರ್ಯಾಚರಣೆ ಹೆಚ್ಚಿಸಲು ಭಾರತೀಯ ನೌಕಾಪಡೆ ಆಪರೇಷನ್ ಸಮುದ್ರ ಸೇತು -2 ಪ್ರಾರಂಭಿಸಿದೆ. ಮಿಷನ್ ನಿಯೋಜಿತ ಭಾರತೀಯ ನೌಕಾ ಯುದ್ಧನೌಕೆಗಳು ದ್ರವ ಆಮ್ಲಜನಕ ತುಂಬಿದ ಕ್ರಯೋಜೆನಿಕ್ ಪಾತ್ರೆಗಳು ಮತ್ತು ಸಂಬಂಧಿತ ವೈದ್ಯಕೀಯ ಉಪಕರಣಗಳ ಸಾಗಣೆ ಕಾರ್ಯಾಚರಣೆ ಕೈಗೊಳ್ಳಲಿವೆ ಎಂದು ಭಾರತೀಯ ನೌಕಾಪಡೆಯ ವಕ್ತಾರರು … Continued