16 ಕೋಟಿ ರೂ.ಗಳ ಔಷಧಿ ಚಿಕಿತ್ಸೆ ಪಡೆದ ನಂತರ ಮತ್ತೆ ನಡೆಯುವ ಸಾಮರ್ಥ್ಯ ಪಡೆದ ಭಾರತೀಯ ಮೂಲದ ಹುಡುಗ

ನವದೆಹಲಿ: ಅಪರೂಪದ ನರಸ್ನಾಯು ಕಾಯಿಲೆಯಿಂದ ಬಳಲುತ್ತಿದ್ದ ಭಾರತೀಯ ಮೂಲದ 2 ವರ್ಷದ ಬಾಲಕನಿಗೆ 29 ಲಕ್ಷ ಸಿಂಗಾಪುರ ಡಾಲರ್ (16 ಕೋಟಿ ರೂ.ಗಳು) ವೆಚ್ಚದ ಜೀನ್ ಚಿಕಿತ್ಸಕ ಔಷಧ ನೀಡಿದ ಬಳಿಕ ಬಾಲಕ ಮತ್ತೆ ನಡೆಯುವ ಸಾಮರ್ಥ್ಯ ಪಡೆದುಕೊಂಡಿದ್ದಾನೆ. ವರದಿಯ ಪ್ರಕಾರ, ಔಷಧದ ಹಣವನ್ನು ಸಿಂಗಾಪುರದವರು ಸುಮಾರು 30 ಲಕ್ಷ ಸಿಂಗಾಪುರ್ ಡಾಲರ್‌ಗಳನ್ನು ದುಬಾರಿ ಚಿಕಿತ್ಸೆಗಾಗಿ … Continued