ಮಂಗಳ ಗ್ರಹಕ್ಕೆ ಮಾನವ : ನಾಸಾ ಯೋಜನೆ ಮುಖ್ಯಸ್ಥರಾಗಿ ಭಾರತೀಯ ಮೂಲದ ರೊಬೊಟಿಕ್ಸ್ ಇಂಜಿನಿಯರ್ ನೇಮಕ
ನವದೆಹಲಿ: ಭಾರತೀಯ ಮೂಲದ ಸಾಫ್ಟ್‌ವೇರ್ ಮತ್ತು ರೊಬೊಟಿಕ್ಸ್ ಎಂಜಿನಿಯರ್ ಅಮಿತ್ ಕ್ಷತ್ರಿಯ ಅವರನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೊಸದಾಗಿ ಸ್ಥಾಪಿಸಿದ ಚಂದ್ರನಿಂದ ಮಂಗಳಕ್ಕೆ (Moon to Mars) ಗಗನಯಾನ ಕಾರ್ಯಕ್ರಮದ ಮೊದಲ ಮುಖ್ಯಸ್ಥರನ್ನಾಗಿ ನೇಮಿಸಿದೆ. ಅಮಿತ್ ಕ್ಷತ್ರಿಯ ಅವರು ಕಚೇರಿಯ ಮೊದಲ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ, ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ … Continued