ಯೆಮನ್ ಕರಾವಳಿ ಬಳಿ ಕೆಂಪು ಸಮುದ್ರದಲ್ಲಿ ಹಡಗಿನ ಮೇಲೆ ದಾಳಿ : ಮುಳುಗಿದ ಹಡಗು, 13 ಭಾರತೀಯರ ರಕ್ಷಣೆ
ನವದೆಹಲಿ : ಯೆಮನ್ ಕರಾವಳಿ ಸಮೀಪ ಮಂಗಳವಾರ (ಆಗಸ್ಟ್ 4) ಭಾರತದ ಧ್ವಜ ಹೊಂದಿದ್ದ ಎಂಎಸ್ವಿ ಫೈಝ್ ನೂರ್ ಓಲಿಯಾ (MSV Faize Noore Oliya) ಎಂಬ ಸರಕು ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದ ಪರಿಣಾಮ ಹಡಗುಮುಳುಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ. ಹಡಗಿನಲ್ಲಿ ಒಟ್ಟು 14 ಸಿಬ್ಬಂದಿ ಇದ್ದರು. ಇವರಲ್ಲಿ … Continued