ಯುಪಿಎಸ್‌ಸಿ ಮೂಲಕ ಐಟಿಬಿಪಿಗೆ ಸೇರಿದ ಮಹಿಳಾ ಅಧಿಕಾರಿಗಳು ಮೊದಲ ಬಾರಿಗೆ ಭಾರತದ ಯುದ್ಧ ಪಡೆಗೆ ಸೇರ್ಪಡೆ..!

ನವದೆಹಲಿ: ಇದೇ ಮೊದಲ ಬಾರಿಗೆ, ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ITBP) ಭಾನುವಾರ ಮಹಿಳಾ ಅಧಿಕಾರಿಗಳನ್ನು ಯುದ್ಧ ಪಡೆಗೆ ಸೇರ್ಪಡೆ ಮಾಡಿಕೊಂಡಿತು. ಪ್ರಕೃತಿ ಮತ್ತು ದೀಕ್ಷಾ ಎಂಬ ಇಬ್ಬರು ಮಹಿಳೆಯರು ಮಸ್ಸೂರಿಯಲ್ಲಿರುವ ಅಕಾಡೆಮಿಯಲ್ಲಿ ತಮ್ಮ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಐಟಿಬಿಪಿಯನ್ನು ಯುದ್ಧಾಧಿಕಾರಿಗಳಾಗಿ ಸೇರಿಕೊಂಡರು. ಉತ್ತೀರ್ಣವಾದ ನಂತರ ಅಕಾಡೆಮಿಯಲ್ಲಿ ಭಾನುವಾರ ಪಾಸಿಂಗ್‌ ಔಟ್‌ ಪರೇಡ್‌ ನಡೆಸಲಾಯಿತು ಮತ್ತು ಉತ್ತರಾಖಂಡ … Continued