ತಾಂತ್ರಿಕ ಶಿಕ್ಷಣ ಇಲಾಖೆಗೆ 15 ಸಾವಿರ ಕಂಪ್ಯೂಟರ್ ನೀಡಿದ ಇನ್ಫೋಸಿಸ್

posted in: ರಾಜ್ಯ | 0

ಬೆಂಗಳೂರು: ಜಾಗತಿಕ ಸಾಫ್ಟವೇರ್‌ ದೈತ್ಯ ಇನ್ಫೋಸಿಸ್ ಸಂಸ್ಥೆ 15 ಸಾವಿರ ಕಂಪ್ಯೂಟರುಗಳನ್ನು ತಾಂತ್ರಿಕ ಶಿಕ್ಷಣ ಇಲಾಖೆಗೆ ಕೊಡುಗೆಯಾಗಿ ನೀಡಿದೆ. ಇನ್ಫೋಸಿಸ್ ಸಂಸ್ಥೆ, ರೋಟರಿ ಸಂಸ್ಥೆ, ತಾಂತ್ರಿಕ ಶಿಕ್ಷಣ ಇಲಾಖೆಯ ನಡುವೆ ಒಡಂಬಡಿಕೆಗೆ ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ.ಅಶ್ವತ್ಥ್ ನಾರಾಯಣ ಸಹಿ ಮಾಡಿದ್ದು, ಇದರ ಅಂಗವಾಗಿ ಇನ್ಫೋಸಿಸ್, ತಾಂತ್ರಿಕ ಶಿಕ್ಷಣ ಇಲಾಖೆಗೆ 15 ಸಾವಿರ ಕಂಪ್ಯೂಟರ್ … Continued