ಯುದ್ಧ ಸ್ಥಗಿತಗೊಳಿಸಲು ರಷ್ಯಾಕ್ಕೆ ಅಂತಾರಾಷ್ಟ್ರೀಯ ನ್ಯಾಯಾಲಯ ಆದೇಶ, ಇದನ್ನು ‘ಸಂಪೂರ್ಣ ವಿಜಯ’ ಎಂದು ಕರೆದ ಉಕ್ರೇನ್‌ ಅಧ್ಯಕ್ಷ

ಅಂತಾರಾಷ್ಟ್ರೀಯ ನ್ಯಾಯಾಲಯವು (ICJ) ರಷ್ಯಾವು ಉಕ್ರೇನ್‌ನಲ್ಲಿ ತಕ್ಷಣವೇ ಯುದ್ಧವನ್ನು ನಿಲ್ಲಿಸುವಂತೆ ಕರೆ ನೀಡಿದೆ, ರಷ್ಯಾದ ಬಲದ ಬಳಕೆಯಿಂದ ತೀವ್ರವಾಗಿ ಕಳವಳಗೊಂಡಿದೆ” ಎಂದು ಹೇಳಿದೆ. ಕೀವ್ ತಮ್ಮ ಪರವಾದ 13-2ರ ಅಂತಾರಾಷ್ಟ್ರೀಯ ನ್ಯಾಯಾಲಯವದ ತೀರ್ಪನ್ನು ವಿಜಯವೆಂದು ಶ್ಲಾಘಿಸಿದರೆ, ಮಾಸ್ಕೋ ಹೇಗ್ ಮೂಲದ ನ್ಯಾಯಾಲಯವು ಈ ಪ್ರಕರಣದ ಬಗ್ಗೆ ನಮ್ಮನ್ನು ಕೇಳಲು ‘ಅಧಿಕಾರವನ್ನು ಹೊಂದಿಲ್ಲ’ ಎಂದು ಸಮರ್ಥಿಸಿಕೊಂಡಿದೆ. ಕದನ … Continued