ಬಳಕೆದಾರರ ಫೇಸ್ಬುಕ್ ಪಾಸ್ವರ್ಡ್ ಕದಿಯುತ್ತಿರುವ ಆಂಡ್ರಾಯ್ಡ್, ಐಒಎಸ್ ಆಪ್ಗಳ ಬಗ್ಗೆ ಎಚ್ಚರಿಕೆ ನೀಡಿದ ಮೆಟಾ
ಸ್ಯಾನ್ಫ್ರಾನ್ಸಿಸ್ಕೊ: ಪಾಸ್ವರ್ಡ್ಗಳನ್ನು ಕದಿಯಲು ವಿನ್ಯಾಸಗೊಳಿಸಲಾದ 400 ಕ್ಕೂ ಹೆಚ್ಚು ಆಂಡ್ರಾಯ್ಡ್ ಮತ್ತು ಐಒಎಸ್ ಅಪ್ಲಿಕೇಶನ್ಗಳನ್ನು ಗುರುತಿಸಿದೆ. ಈ ಬಗ್ಗೆ ಫೇಸ್ಬುಕ್ನ ಮಾಲೀಕ ಸಂಸ್ಥೆ ‘ಮೆಟಾ’ ಶುಕ್ರವಾರ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಈ ವರ್ಷ ಇಲ್ಲಿಯವರೆಗೆ 400 ಕ್ಕೂ ಹೆಚ್ಚು ‘ದುರುದ್ದೇಶಪೂರಿತ’ ಅಪ್ಲಿಕೇಶನ್ಗಳನ್ನು ನಾವು ಗುರುತಿಸಿದ್ದೇವೆ ಎಂದು ಅದು ಹೇಳಿದೆ. ಕಂಪನಿಯು ಈಗಾಗಲೇ ಗೂಗಲ್ ಮತ್ತು ಆಪಲ್ಗೆ … Continued