ವೈರಲ್ ವಿಡಿಯೋ: ವಾರಾಣಸಿ ಘಾಟ್ನಲ್ಲಿ ಭಿಕ್ಷೆ ಬೇಡುವ ನಿರರ್ಗಳ ಇಂಗ್ಲಿಷ್ ಮಾತಾಡುವ ಮಹಿಳೆ, ಈಕೆ ಕಂಪ್ಯೂಟರ್ ಪದವಿಧರೆ…ಕತೆ ಕೇಳಿದ್ರೆ ಮನಕಲಕುತ್ತದೆ
ವಾರಾಣಸಿ: ವಾರಾಣಸಿಯ ಘಾಟ್ಗಳ ಮೇಲೆ ವಾಸಿಸುವ ಮಹಿಳೆಯೊಬ್ಬರು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವ ವಿಡಿಯೋ ಆನ್ಲೈನ್ನಲ್ಲಿ ಕಾಣಿಸಿಕೊಂಡಿದೆ. ಸ್ವಾತಿ ಎಂದು ಗುರುತಿಸಲಾದ ಮಹಿಳೆ ವಾರಣಾಸಿಯ ಅಸ್ಸಿ ಘಾಟ್ನಲ್ಲಿ ಭಿಕ್ಷೆ ಬೇಡುತ್ತಿದ್ದಳು. ಈ ವಿಡಿಯೋವನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್ಯು) ವಿದ್ಯಾರ್ಥಿನಿ ಶಾರದಾ ಅವನೀಶ್ ತ್ರಿಪಾಠಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಕ್ಲಿಪ್ನಲ್ಲಿ ಸ್ವಾತಿ ತಾನು ದಕ್ಷಿಣ ಭಾರತದವಳು ಎಂದು … Continued