ಹಿಜಾಬ್ ಧರಿಸದ ಮಹಿಳೆಗೆ ಬ್ಯಾಂಕ್ ಸೇವೆ ನೀಡಿದ್ದಕ್ಕೆ ಬ್ಯಾಂಕ್ ವ್ಯವಸ್ಥಾಪಕರನ್ನು ಹುದ್ದೆಯಿಂದ ವಜಾಗೊಳಿಸಿದ ಇರಾನ್ ಆಡಳಿತ : ವರದಿ
ಟೆಹ್ರಾನ್ : ಹಿಜಾಬ್ ಧರಿಸದ ಮಹಿಳೆಗೆ ಬ್ಯಾಂಕ್ ಸರ್ವೀಸ್ ನೀಡಿದ ಕಾರಣಕ್ಕೆ ಇರಾನ್ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ವಜಾ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ಏಜೆನ್ಸ್ ಫ್ರಾನ್ಸ್-ಪ್ರೆಸ್ (ಎಎಫ್ಪಿ) ಸ್ಥಳೀಯ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. 8 ಕೋಟಿಗೂ ಹೆಚ್ಚು ಜನರಿರುವ ಇರಾನ್ ದೇಶದಲ್ಲಿ ನೈತಿಕತೆಯ ಪೊಲೀಸರು ಜಾರಿಗೊಳಿಸಿದ ಕಾನೂನಿನ ಪ್ರಕಾರ ಮಹಿಳೆಯರು ತಮ್ಮ … Continued