ಇರಾನ್‌ನ ‘ಮಹಿಳೆಯರಿಗಾಗಿ, ಮಹಿಳೆಯರಿಂದʼ ನಡೆಯುತ್ತಿರುವ ಕ್ರಾಂತಿ ಶ್ಲಾಘಿಸಿದ ಇರಾನಿನ ದಿವಂಗತ ಶಾ ಪುತ್ರ ರೆಜಾ ಪಹ್ಲವಿ

ವಾಷಿಂಗ್ಟನ್: ದಿವಂಗತ ಶಾ ಅವರ ಪುತ್ರ ರೆಜಾ ಪಹ್ಲವಿ ಇರಾನ್‌ನ ಸಾಮೂಹಿಕ ಪ್ರತಿಭಟನೆಯನ್ನು ಮಹಿಳೆಯರ ಹೆಗ್ಗುರುತಿನ ಕ್ರಾಂತಿ ಎಂದು ಶ್ಲಾಘಿಸಿದ್ದಾರೆ ಮತ್ತು ಮುಸ್ಲಿಂ ಧರ್ಮಗುರುಗಳ ನಾಯಕತ್ವದ ಮೇಲೆ ಒತ್ತಡ ಹಾಕಲು ಜಗತ್ತನ್ನು ಒತ್ತಾಯಿಸಿದ್ದಾರೆ. 1979ರ ಇರಾನ್‌ನ ಇಸ್ಲಾಮಿಕ್ ಕ್ರಾಂತಿಯಲ್ಲಿ ರೆಜಾ ಪಹ್ಲವಿ ಅವರ ತಂದೆ ಅಧಿಕಾರ ಕಳೆದುಕೊಂಡಿದ್ದರು. ರೆಜಾ ಅವರು ಜಾತ್ಯತೀತ ಮತ್ತು ಪ್ರಜಾಪ್ರಭುತ್ವದ ಇರಾನ್‌ಗೆ … Continued