3500 ಹುಡುಗಿಯರಿಗೆ ಬ್ಲಾಕ್‌ಮೇಲ್, 185 ಆರೋಪಗಳು : ಅಮೆರಿಕದ ಹುಡುಗಿಯನ್ನು ಆತ್ಮಹತ್ಯೆಗೆ ತಳ್ಳಿದ ಆನ್‌ಲೈನ್‌ ಅಪರಾಧಿಗೆ ಜೀವಾವಧಿ ಶಿಕ್ಷೆ

ಬೆಲ್‌ಫಾಸ್ಟ್ (ಯುನೈಟೆಡ್ ಕಿಂಗ್ಡಂ): ಜಾಗತಿಕ ಆನ್‌ಲೈನ್ ಬ್ಲ್ಯಾಕ್‌ಮೇಲ್‌ನ ಕ್ರೂರ ಅಭಿಯಾನದ “ಕ್ಯಾಟ್‌ಫಿಶ್” ಅಪರಾಧಿ ಹಾಗೂ ಸಾವಿರಾರು ಹುಡುಗಿಯರನ್ನು ಟಾರ್ಗೆಟ್‌ ಮಾಡಿದ ಹಾಗೂ 12 ವರ್ಷದ ಅಮೆರಿಕದ ಹುಡುಗಿಯನ್ನು ಆತ್ಮಹತ್ಯೆಗೆ ತಳ್ಳಿದ ವ್ಯಕ್ತಿಗೆ ನ್ಯಯಾಲಯವು ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಪಂಚದಾದ್ಯಂತದ ಹುಡುಗಿಯರನ್ನು ಬ್ಲ್ಯಾಕ್‌ಮೇಲ್ ಮಾಡಿದ ಉತ್ತರ ಐರ್ಲೆಂಡ್‌ನ ನ್ಯೂರಿಯ 26 ವರ್ಷದ ಅಲೆಕ್ಸಾಂಡರ್ ಮೆಕ್‌ಕಾರ್ಟ್ನಿಗೆ ಕನಿಷ್ಠ … Continued