ಹೆಮ್ಮೆಯ ಸುದ್ದಿ.. ಕ್ಯೂಎಸ್ ವರ್ಲ್ಡ್ ರ್‍ಯಾಂಕಿಂಗಿನಲ್ಲಿ ಐಐಎಸ್ಸಿ ವಿಶ್ವದ ಉನ್ನತ ಸಂಶೋಧನಾ ವಿವಿ, 100ಕ್ಕೆ ನೂರು ಅಂಕ ಪಡೆದ ಭಾರತದ 1ನೇ ಸಂಸ್ಥೆ..!

ನವದೆಹಲಿ: ವಿಶ್ವವಿದ್ಯಾಲಯದ ಶ್ರೇಯಾಂಕಗಳ ವಾರ್ಷಿಕ ಪ್ರಕಟಣೆಯಾದ ಕ್ವಾಕ್ವೆರೆಲ್ಲಿ ಸೈಮಂಡ್ಸ್ (QS) ವಿಶ್ವ ಶ್ರೇಯಾಂಕ 2022 ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISc) “ವಿಶ್ವದ ಉನ್ನತ ಸಂಶೋಧನಾ ವಿಶ್ವವಿದ್ಯಾಲಯದಲ್ಲಿ ಸ್ಥಾನ ಪಡೆದಿದೆ. ಸಿಟೇಶನ್ಸ್ ಪರ್ ಫ್ಯಾಕಲ್ಟಿ (CPF)) ಸೂಚಕದ ಪ್ರಕಾರ, ವಿಶ್ವವಿದ್ಯಾಲಯಗಳನ್ನು ಬೋಧಕವರ್ಗದ ಗಾತ್ರಕ್ಕೆ ಸರಿಹೊಂದಿಸಿದಾಗ (ಸಿಪಿಎಫ್ ಅನ್ನು ಲೆಕ್ಕಹಾಕಲು ಸಂಸ್ಥೆಯ ಗಾತ್ರವನ್ನು ಗಣನೆಗೆ … Continued