ಅಮೆರಿಕಾದಲ್ಲಿ ಹಮಾಸ್ ವಿರುದ್ಧ ಬೃಹತ್ ರ್ಯಾಲಿ : ಸುಮಾರು 30 ಲಕ್ಷ ಜನರು ಭಾಗಿ
ವಾಷಿಂಗ್ಟನ್: ಅಮೆರಿಕಾ ಇತಿಹಾಸದಲ್ಲಿಯೇ ಇಸ್ರೇಲ್ ಪರವಾದ ಅತಿ ದೊಡ್ಡ ರ್ಯಾಲಿ ಮಂಗಳವಾರ ನಡೆಯಿತು. ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಬಿಗಿ ಭದ್ರತೆ ನಡುವೆ ನಡೆದ ಈ ರ್ಯಾಲಿಯಲ್ಲಿ 30 ಲಕ್ಷ ಜನರು ಭಾಗವಹಿಸಿದ್ದರು. ಅಕ್ಟೋಬರ್ 7 ರ.ದು ಹಮಾಸ್ ಉಗ್ರರು ದಾಳಿ ನಡೆಸಿದ ಸಂದರ್ಭ ವಿದೇಶಿಯರೂ ಸೇರಿದಂತೆ ಹಮಾಸ್ ಗುಂಪು ಇಸ್ರೇಲ್ನ 240 ಜನರನ್ನು ಒತ್ತೆಯಾಳುಗಳನ್ನು … Continued