ಇಸ್ರೇಲ್ ವೈಮಾನಿಕ ದಾಳಿ ಲೆಬನಾನಿನಲ್ಲಿ 18 ಮಂದಿ ಸಾವು ; ಅಮೆರಿಕ-ಇರಾನ್ ಶಾಂತಿ ಮಾತುಕತೆ ಮುಂದೂಡಿಕೆ

ಜೆರುಸಲೇಮ್/ಬೈರೂತ್/ವಾಷಿಂಗ್ಟನ್ : ದಕ್ಷಿಣ ಲೆಬನಾನ್‌ ಪ್ರದೇಶದಲ್ಲಿ ಇಸ್ರೇಲ್‌ ಸೇನೆ ನಡೆಸುತ್ತಿರುವ ತೀವ್ರ ದಾಳಿಗಳು ಇರಾನ್ ಮತ್ತು ಅಮೆರಿಕ ನಡುವೆ ಇತ್ತೀಚೆಗೆ ಸಹಿ ಹಾಕಲಾದ ಯುದ್ಧ ಅಂತ್ಯ ಒಪ್ಪಂದದ ಭವಿಷ್ಯದ ಮೇಲೆ ಅನಿಶ್ಚಿತತೆಯ ಕಾರ್ಮೋಡಕ್ಕೆ ಕಾರಣವಾಗಿದೆ.  ಇಸ್ರೇಲ್ ಸೇನೆ ಶುಕ್ರವಾರ ಬೆಳಿಗ್ಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ತನ್ನ ಪಡೆಗಳು ರಾತ್ರಿಯಿಡೀ ದಕ್ಷಿಣ ಲೆಬನಾನ್‌ನ ವಿವಿಧ ಗುರಿಗಳ ಮೇಲೆ … Continued