ಮೂರು ತಿಂಗಳಲ್ಲಿ ಐದು ಉಪಗ್ರಹ ಉಡಾವಣೆ ಮಾಡಲಿದೆ ಇಸ್ರೋ

posted in: ರಾಜ್ಯ | 0

ಬೆಂಗಳೂರು: ಕೊರೊನಾ ವೈರಸ್ ಸಾಂಕ್ರಾಮಿಕ ಮತ್ತು ಸತತ ಲಾಕ್‌ಡೌನ್‌ಗಳಿಂದ ಉಂಟಾದ ವಿಳಂಬಗಳ ನಂತರ, ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ) ಹೊಸ ಮುಖ್ಯಸ್ಥ ಡಾ ಎಸ್. ಸೋಮನಾಥ್‌ ಅವರ ನೇಮಕವಾಗುತ್ತಿದ್ದಂತೆ ತನ್ನ ಕಾರ್ಯಾಚರಣೆ ವೇಗ ಪಡೆದುಕೊಳ್ಳುತ್ತಿದೆ. ಮುಂಬರುವ ಮೂರು ತಿಂಗಳಲ್ಲಿ ಬಾಹ್ಯಾಕಾಶ ಸಂಸ್ಥೆ ಐದು ಪ್ರಮುಖ ಉಪಗ್ರಹ ಉಡಾವಣೆಗಳನ್ನು ನಡೆಸಲಿದೆ ಎಂದು ವಿಜ್ಞಾನ ಮತ್ತು … Continued