ಜಗತ್ತಿನಲ್ಲಿ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ಮಗು ಜನನ…! ಇದು ಬಂಜೆತನಕ್ಕೆ ಪರಿಹಾರ?
ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಸಂಪೂರ್ಣ ಸ್ವಯಂಚಾಲಿತ ಐವಿಎಫ್ (IVF) ಸಿಸ್ಟಂ ಮತ್ತು ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ಮಗು ಜನಿಸಿದೆ. ಫಲೀಕರಣಕ್ಕೆ ಸಹಾಯ ಮಾಡಲು ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ಸಂಪೂರ್ಣ ಸ್ವಯಂಚಾಲಿತ ಐವಿಎಫ್ (IVF) ಸಿಸ್ಟಂ ಅನ್ನು ಬಳಸಿಕೊಳ್ಳಲಾಗಿದೆ. ಈ ಬೆಳವಣಿಗೆಯು ಫಲವತ್ತತೆ ಚಿಕಿತ್ಸೆಗಳಲ್ಲಿ ಪ್ರಮುಖ ಬದಲಾವಣೆಯನ್ನು ಸೂಚಿಸಬಹುದು. ನ್ಯೂಯಾರ್ಕ್ ಮೂಲದ ಬಯೋಟೆಕ್ … Continued