ಪುರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಹತ್ಯೆ ಪ್ರಕರಣ: ಪರಾರಿಯಾಗಲು ಯತ್ನಿಸಿದ ಆರೋಪಿ ಮೇಲೆ ಗುಂಡು ಹಾರಿಸಿದ ಪೊಲೀಸರು

posted in: ರಾಜ್ಯ | 0

ಕೋಲಾರ: ಮುಳಬಾಗಲು ಪುರಸಭೆ ಸ್ಥಾಯಿ ಮಂಡಳಿ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ (51) ಹತ್ಯೆ ಪ್ರಕರಣದ ಆರೋಪಿ ಬಾಲಾಜಿ ಸಿಂಗ್ ಅಲಿಯಾಸ್ ಗಬ್ಬರ್ ಸಿಂಗ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕೋಲಾರ-ಮುಳಬಾಗಲು ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಕೋಲಾರ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ಮಾತನಾಡಿ, ಬಲ ಮೊಣಕಾಲಿಗೆ ಗುಂಡು ತಗುಲಿರುವ ಬಾಲಾಜಿ ಸಿಂಗ್ ಕೋಲಾರ ಜಿಲ್ಲಾ ಎಸ್‌ಎನ್‌ಆರ್ … Continued