ವೀಡಿಯೊ…| ಜೈಸಲ್ಮೇರಿನಲ್ಲಿ 21 ಕೋಟಿ ವರ್ಷಗಳಷ್ಟು ಜುರಾಸಿಕ್ ಯುಗದ ಹಳೆಯ ಪಳೆಯುಳಿಕೆಗಳು ಪತ್ತೆ…!

ಜೈಸಲ್ಮೇರ್: ರಾಜಸ್ಥಾನದ ಜೈಸಲ್ಮೇರ್‌ನ ಭೂ ವಿಜ್ಞಾನಿಗಳು ಬಹುಶಃ ಡೈನೋಸಾರ್ ಅವಶೇಷಗಳು ಸೇರಿದಂತೆ ಜುರಾಸಿಕ್ ಯುಗದ ಅಪರೂಪದ ಕಶೇರುಕದ(vertebrate) ಪಳೆಯುಳಿಕೆಗಳನ್ನು ಪತ್ತೆಹಚ್ಚಿದ್ದಾರೆ. ಇದು ಈ ಪ್ರದೇಶದ ಇತಿಹಾಸಪೂರ್ವ ಪರಿಸರ ವಿಜ್ಞಾನ ಮತ್ತು ಜೀವವೈವಿಧ್ಯದ ಬಗ್ಗೆ ಹೊಸ ಒಳನೋಟಗಳನ್ನು ನೀಡುತ್ತವೆ ಎಂದು ನಿರೀಕ್ಷಿಸಲಾಗಿದೆ. ಪ್ರಾಥಮಿಕ ಅಧ್ಯಯನಗಳು ಪಳೆಯುಳಿಕೆಗಳು ಫೈಟೊಸಾರ್‌ಗೆ ಸೇರಿವೆ ಎಂದು ಸೂಚಿಸುತ್ತವೆ, ಫೈಟೊಸಾರ್‌ ಎಂಬುದು ನದಿ ವ್ಯವಸ್ಥೆಗಳ … Continued