ವೀಡಿಯೊಗಳು..| ಭಯೋತ್ಪಾದಕ ದಾಳಿಯ 5 ದಿನಗಳ ನಂತರ ಪಹಲ್ಗಾಮ್ ನಲ್ಲಿ ಭರವಸೆಯ ಬೆಳಕು..: ಮತ್ತೆ ಪ್ರವಾಸಿಗರ ಆಗಮನ ಶುರು…
ಪಹಲ್ಗಾಮ್: ಪಹಲ್ಗಾಮ್ ನಲ್ಲಿ 26 ಜೀವಗಳನ್ನು ಬಲಿ ಪಡೆದ ಭಯೋತ್ಪಾದನೆ ಘಟನೆಯಿಂದ ತತ್ತರಿಸಿದ ಕಾಶ್ಮೀರ ಕಣಿವೆಯಲ್ಲಿ ಘಟನೆ ನಡೆದು ಐದು ದಿನಗಳ ನಂತರ ಪ್ರವಾಸೋಸದ್ಯಮ ಮತ್ತೆ ಪುಟಿದೇಳುವ ಲಕ್ಷಣ ಕಂಡುಬಂದಿದೆ. “ಲಿಟಲ್ ಸ್ವಿಟ್ಜರ್ಲೆಂಡ್” ಎಂಬ ಟ್ಯಾಗ್ ಅನ್ನು ಪಡೆದಿದ್ದ ರಮಣೀಯ ಪ್ರದೇಶದಲ್ಲಿ ಮಂಗಳವಾರ ನಡೆದ ಭೀಕರ ಭಯೋತ್ಪಾದಕ ದಾಳಿಯ ದಾಳಿಯ ಐದು ದಿನಗಳ ನಂತರ ಪ್ರವಾಸಿಗರಿಗೆ … Continued