ಮಾನವನ್ಯಾಕೆ ಇಷ್ಟು ಕ್ರೂರಿ…: ಜೆಸಿಬಿ ಸದ್ದಿಗೆ ನೂರಾರು ಗೂಡುಗಳಿದ್ದ ಬೃಹತ್‌ ಮರ ಉರುಳಿ ‘ಹಕ್ಕಿಗಳ ಮಾರಣಹೋಮ’, ಮನಕಲಕುವ ದೃಶ್ಯದ ವೀಡಿಯೊ ವೈರಲ್ | ವೀಕ್ಷಿಸಿ

ಮನೆಗಳು, ಸಾರ್ವಜನಿಕ ಆಸ್ತಿಗಳು ಮತ್ತು ಸರ್ಕಾರಿ ಕಟ್ಟಡಗಳ ನಿರ್ಮಾಣದಿಂದಾಗಿ ಮರಗಳ ನಾಶವಾಗುತ್ತಿದ್ದು, ಮರಗಳ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕ ಜಾಗೃತಿಯ ನಂತರವೂ ಬೇಕಾಬಿಟ್ಟಿ ಮರ ಕಡಿಯುವುದು ಮುಂದುವರಿದಿದೆ. ಇತ್ತೀಚೆಗೆ, ಮುಂದಾಲೋಚನೆಯಿಲ್ಲದೆ ಮರವೊಂದನ್ನ ಕಡಿದ ಪರಿಣಾಮ, ನೂರಾರು ಪಕ್ಷಿಗಳು ನಿರಾಶ್ರಿತವಾಗಿದ್ದು, ಅನೇಕ ಪಕ್ಷಿಗಳನ್ನು ಸಾಯಿಸಿದ ವೀಡಿಯೊವೊಂದು ಅಂತರ್ಜಾಲದಲ್ಲಿ ವೈರಲ್‌ ಆಗಿದೆ. ಸತ್ತಿದ್ದು ಹೆಚ್ಚಾಗಿ ಮರದ ಮೇಲಿನ ನೂರಾರು ಗೂಡುಗಳಲ್ಲಿದ್ದ … Continued