ಭಾರತದ ಹಾಕಿ ತಂಡದ ಕೇಸರಿ ಜೆರ್ಸಿ ವಿವಾದ : ನೀಲಿ ಬಣ್ಣ ಕೈಬಿಟ್ಟದ್ದೇಕೆ ? ಹಾಕಿ ಇಂಡಿಯಾ ಸ್ಪಷ್ಟನೆ
ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಎಫ್ಐಎಚ್ ಹಾಕಿ ವಿಶ್ವಕಪ್ನಲ್ಲಿ ಭಾರತ ಪುರುಷ ಹಾಗೂ ಮಹಿಳಾ ರಾಷ್ಟ್ರೀಯ ಹಾಕಿ ತಂಡಗಳು ಕೇಸರಿ ಬಣ್ಣದ ಜೆರ್ಸಿಗೆ ಬದಲಾವಣೆ ಮಾಡಿರುವುದನ್ನು ಹಾಕಿ ಇಂಡಿಯಾ ಸಂಸ್ಥೆ ಸಮರ್ಥಿಸಿಕೊಂಡಿದೆ. ಈ ನಿರ್ಧಾರವನ್ನು ಭಾರತದ ಮಾಜಿ ನಾಯಕ ವಿರೇನ್ ರಸ್ಕಿನ್ಹಾ ಟೀಕಿಸಿ, ಸಾಂಪ್ರದಾಯಿಕ ನೀಲಿ ಜೆರ್ಸಿಯನ್ನು ಕೈಬಿಡುವ ಅಗತ್ಯವೇನು ಎಂದು ಪ್ರಶ್ನಿಸಿದ ಬೆನ್ನಲ್ಲೇ ಹಾಕಿ … Continued