ಸೋಶಿಯಲ್ ಮೀಡಿಯಾದಲ್ಲಿ ಮನೆಯಲ್ಲಿದ್ದ ಒಡವೆ ಪ್ರದರ್ಶಿಸಿದ ಯೂಟ್ಯೂಬರ್ ; ಮನೆ ಹೊಕ್ಕು ಚಿನ್ನಾಭರಣ ಕದ್ದೊಯ್ದ ಕಳ್ಳರು !
ಶಿವಪುರಿ : ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಮತ್ತು ಫಾಲೋವರ್ಸ್ ಗಳಿಸಲು ತಮ್ಮ ಮನೆಯ ಒಳಾಂಗಣ, ಮನೆಯೊಳಗಿನ ವಸ್ತುಗಳು ಹಾಗೂ ಸಂಪತ್ತನ್ನು ಪ್ರದರ್ಶಿಸುವವರಿಗೆ ಮಧ್ಯಪ್ರದೇಶದ ಈ ಘಟನೆ ಒಂದು ದೊಡ್ಡ ಎಚ್ಚರಿಕೆ ಗಂಟೆಯಾಗಿದೆ. ಯೂಟ್ಯೂಬರ್ ಒಬ್ಬರು ತಮ್ಮ ಮನೆಯ ಒಳಗಿನ ದೃಶ್ಯ ಹಾಗೂ ಒಡವೆ-ನಗದನ್ನು ವೀಡಿಯೊ ಮಾಡಿ ಶೇರ್ ಮಾಡಿದ ಕೆಲವೇ ದಿನಗಳಲ್ಲಿ, ಕಳ್ಳರು ಅವರ ಮನೆಗೇ … Continued