ಟಾಟಾ ಸನ್ಸ್‌ನಲ್ಲಿ ‘ಹಿಂದಿನ ಬಾಗಿಲಿನ ಮೂಲಕ ಅಧಿಕಾರ ಕಬಳಿಕೆ’ ಆರೋಪ: ಮಲಸಹೋದರ ನೋಯೆಲ್ ವಿರುದ್ಧ ಜಿಮ್ಮಿ ಟಾಟಾ ಕಿಡಿ
ಭಾರತದ ಅತಿದೊಡ್ಡ ಉದ್ಯಮ ಸಮೂಹಗಳಲ್ಲಿ ಒಂದಾದ ಟಾಟಾ ಸಮೂಹದ ಆಡಳಿತ ಮತ್ತು ನಿಯಂತ್ರಣದ ವಿಚಾರ ಇದೀಗ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಕಾರಣವಾಗಿದೆ. ಟಾಟಾ ಸನ್ಸ್ ಅನ್ನು ಷೇರುಪೇಟೆಯಲ್ಲಿ ನೋಂದಾಯಿಸಬೇಕೇ ಎಂಬ ಪ್ರಶ್ನೆಯೊಂದಿಗೆ ಆರಂಭವಾದ ವಿವಾದ ಈಗ ಸಮೂಹದ ಮೇಲಿನ ಅಧಿಕಾರ ಯಾರ ಕೈಯಲ್ಲಿರಬೇಕು, ಟಾಟಾ ಟ್ರಸ್ಟ್‌ಗಳ ಪ್ರಭಾವ ಎಷ್ಟಿರಬೇಕು ಮತ್ತು ಕುಟುಂಬದ ಸದಸ್ಯರು ದತ್ತಿ ಸಂಸ್ಥೆಗಳ … Continued