ಜಿಂದಾಲಿನಿಂದ ಪ್ರತಿದಿನ 650 ಮೆಟ್ರಿಕ್ ಟನ್ ಆಮ್ಲಜನಕ ಕರ್ನಾಟಕಕ್ಕೆ: ಸಚಿವ ಶೆಟ್ಟರ್

posted in: ರಾಜ್ಯ | 0

ಬಳ್ಳಾರಿ: ಜಿಂದಾಲ್ ಆಮ್ಲಜನಕ ಉತ್ಪಾದನೆ ಘಟಕಗಳಲ್ಲಿ ನಿತ್ಯ 1,000 ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದನೆಯಾಗುತ್ತಿದ್ದು, ಇದರಲ್ಲಿ 650 ಮೆಟ್ರಿಕ್ ಟನ್ ಆಮ್ಲಜನಕವನ್ನು ರಾಜ್ಯಕ್ಕೆ ನೀಡುತ್ತಿದೆ.. ಇನ್ನೂ ಹೆಚ್ಚು ಆಮ್ಲಜನಕ ಉತ್ಪಾದನೆಗೆ ಸೂಚನೆ ನೀಡಿದ್ದೇನೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು. ಜಿಂದಾಲ್ ಕಂಪನಿ ಕೋವಿಡ್‌ ರೋಗಿಗಳಿಗಾಗಿ ಒಂದು ಸಾವಿರ ಆಮ್ಲಜನಕದ ಬೆಡ್ ಸಿದ್ಧಗೊಳಿಸಿದೆ. ಇದರಿಂದ … Continued