ಧಾರವಾಡ ಜೆಎಸ್ಎಸ್ ಐಟಿಐನಲ್ಲಿ ಅಭಿಯಂತರರ ದಿನಾಚರಣೆ

ಧಾರವಾಡ ವಿದ್ಯಾಗಿರಿಯ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಐಟಿಐನಲ್ಲಿ ಭಾರತರತ್ನ ಸರ್. ಎಂ ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಅಭಿಯಂತರರ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಹೇಶ ಕುಂದರಪಿಮಠ, ವಿನಾಯಕ ಗವಳಿ, ವಿಶಾಲ ಭಜಂತ್ರಿ, ಅಶೋಕ ಜಿಗಳೂರ, ಮಹೇಶ ಬಡಿಗೇರ, ವಿಕಾಸ ಬಿಳಗೀಕರ್, ಬಿ.ಎ. ತಡಕೋಡ, ಕೆ. ಜಿ. ವಸ್ತ್ರದ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜೆಎಸ್ಎಸ್ ಐಟಿಐನಲ್ಲಿ ಕ್ಯಾಂಪಸ್ ಸಂದರ್ಶನ

posted in: ರಾಜ್ಯ | 0

ಧಾರವಾಡದ ವಿದ್ಯಾಗಿರಿಯಲ್ಲಿರುವ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಐಟಿಐ ಕಾಲೇಜಿನಲ್ಲಿ ದಿನಾಂಕ ೦೧.೦೭.೨೦೨೧ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ಉತ್ತರ ಪ್ರದೇಶದ ಯುಫ್ಲೆಕ್ಸ್‌ ಕಂಪನಿಯವರು ಧಾರವಾಡದಲ್ಲಿ ನೂತನವಾಗಿ ಪ್ರಾರಂಭಿಸಿದ ಕೈಗಾರಿಗೆ ಟೆಕ್ನಿಕಲ್ ಟ್ರೈನೀ ಹುದ್ದೆಗಳಿಗಾಗಿ ಕ್ಯಾಂಪಸ್ ಸಂದರ್ಶನ ಏರ್ಪಡಿಸಿದ್ದಾರೆ. ೨೦೧೮, ೨೦೧೯, ೨೦೨೦ ಹಾಗೂ ೨೦೨೧ ರಲ್ಲಿ ಐ.ಟಿ.ಐ ಫಿಟ್ಟರ್, ಇಲೆಕ್ಟ್ರಿಕಲ್, ಟರ್ನರ್, ವೆಲ್ಡರ್, ಡೀಸೆಲ್ ಮೆಕ್ಯಾನಿಕ್, … Continued