ವಿಡಿಯೋ | ಫ್ಯಾನ್ ರೆಗ್ಯುಲೇಟರ್‌ನಿಂದ ಟ್ಯೂಬ್‌ಲೈಟ್ ಪ್ರಖರತೆ ನಿಯಂತ್ರಣ : ವೈರಲ್ ಆಯ್ತು ದೇಶಿ ‘ತಂತ್ರಜ್ಞಾನ’…!

ಸಾಮಾನ್ಯವಾಗಿ ಮನೆಯಲ್ಲಿ ಫ್ಯಾನ್ ವೇಗವನ್ನು ಹೆಚ್ಚು ಅಥವಾ ಕಡಿಮೆ ಮಾಡಲು ನಾವು ರೆಗ್ಯುಲೇಟರ್ ಬಳಸುತ್ತೇವೆ. ಆದರೆ, ಇಲ್ಲೊಬ್ಬ ಎಲೆಕ್ಟ್ರಿಷಿಯನ್ ಅದೇ ರೆಗ್ಯುಲೇಟರ್ ಬಳಸಿ ಟ್ಯೂಬ್‌ಲೈಟ್‌ನ ಪ್ರಖರತೆಯನ್ನು (Brightness) ನಿಯಂತ್ರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಕುರಿತ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ವೈರಲ್ ಆಗಿರುವ ಈ ಕಿರು ವಿಡಿಯೋದಲ್ಲಿ ಮಹಿಳೆಯೊಬ್ಬರು ಗೋಡೆಯ … Continued