ಶಿರಸಿ : ಇಂದಿನಿಂದ (ಜು.11) ಸಾಂಪ್ರದಾಯಿಕ ತರಕಾರಿ ಬೀಜ ಮೇಳ-ಮಲೆನಾಡು ಮೇಳ
ಶಿರಸಿ : ಉತ್ತರಕನ್ನಡ ಸಾವಯವ ಒಕ್ಕೂಟ , ಶಿರಸಿ ಮತ್ತು ವನಸ್ತ್ರೀ ಸಂಸ್ಥೆ ಸಹಯೋಗದಲ್ಲಿ ಎರಡು ದಿನಗಳ ಮಲೆನಾಡು ಮೇಳ ಹಾಗೂ ಸಾಂಪ್ರದಾಯಿಕ ತರಕಾರಿ ಬೀಜ ಮೇಳವನ್ನು ಜುಲೈ 11 ಮತ್ತು 12ರಂದು ಇಲ್ಲಿನ ಎಪಿಎಂಸಿಯ ಹೊಸ ಮಾರುಕಟ್ಟೆ ಆವರಣದಲ್ಲಿರುವ ಟಿಆರ್ಸಿ ಬ್ಯಾಂಕ್ ಪಕ್ಕದ ಪಿಸಿಆರ್ಡಿ ಬ್ಯಾಂಕ್ ಕಟ್ಟಡದ ನೆಲಸಿರಿ ಅರ್ಗ್ಯಾನಿಕ್ ಹಬ್ನಲ್ಲಿ ಆಯೋಜಿಸಲಾಗಿದೆ. ಜುಲೈ … Continued