ಗುರುಗ್ರಹದ ಸುತ್ತ ಹೊಸದಾಗಿ 12 ಉಪಗ್ರಹಗಳು ಪತ್ತೆ : ಶನಿ ಹಿಂದಿಕ್ಕಿ ಸೌರವ್ಯೂಹದಲ್ಲಿ ಅತಿ ಹೆಚ್ಚು ಉಪಗ್ರಹ ಹೊಂದಿದ ಹೆಗ್ಗಳಿಕೆ ಪಡೆದ ಗುರುಗ್ರಹ

ಖಗೋಳಶಾಸ್ತ್ರಜ್ಞರು ಗುರುಗ್ರಹದ ಸುತ್ತ 12 ಚಂದ್ರರನ್ನು (ಉಪಗ್ರಹಗಳನ್ನು) ಕಂಡುಹಿಡಿದಿದ್ದಾರೆ, ಚಂದ್ರನ ಸುತ್ತ ಈವರೆಗೆ ಒಟ್ಟು ದಾಖಲೆಯ 92 ಚಂದ್ರಗಳು ಪತ್ತೆಯಾಗಿವೆ. ಇದು ನಮ್ಮ ಸೌರವ್ಯೂಹದ ಇತರ ಗ್ರಹಗಳಿಗಿಂತ ಹೆಚ್ಚು. ಶನಿಯು 83 ದೃಢೀಕೃತ ಚಂದ್ರಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇಂಟರ್‌ನ್ಯಾಶನಲ್ ಆಸ್ಟ್ರೋನಾಮಿಕಲ್ ಯೂನಿಯನ್‌ನ ಮೈನರ್ ಪ್ಲಾನೆಟ್ ಸೆಂಟರ್ ಪಟ್ಟಿಗೆ ಇತ್ತೀಚೆಗೆ ಗುರುವಿನ ಸುತ್ತ 12 ಚಂದ್ರರನ್ನು ಕಂಡುಹಿಡಿಯಲಾಗಿದೆ … Continued