ಬಿಜೆಪಿ ಸಂಸದ ಡಾ ಕೆ ಸುಧಾಕರ ಪತ್ನಿಗೆ ಡಿಜಿಟಲ್ ಅರೆಸ್ಟ್ : 14 ಲಕ್ಷ ರೂ. ದೋಚಿದ್ದ ಸೈಬರ್ ವಂಚಕರು…!
ಬೆಂಗಳೂರು: ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ.ಕೆ.ಸುಧಾಕರ ಅವರ ಪತ್ನಿಯೂ ಡಿಜಿಟಲ್ ವಂಚನೆ ಮಾಡಿದ್ದು, 14 ಲಕ್ಷ ರೂ.ಗಳನ್ನು ಅವರಿಗೆ ಸೈಬರ್ ವಂಚಕರು ವಂಚಿಸಿದ್ದರು. ಆದರೆ ಅವರು ಸಕಾಲಕ್ಕೆ ಈ ಬಗ್ಗೆ ದೂರು ನೀಡಿದ ನಂತರ ಪೊಲೀಸರು ಕಾರ್ಯಪ್ರವೃತ್ತರಾದ ನಂತರ ಹಣವನ್ನು ವಶಕ್ಕೆ ಪಡೆದು ಈಗ ಹಿಂದಿರುಗಿಸಲಾಗಿದೆ. ಮಾಹಿತಿಯ ಪ್ರಕಾರ, ಸಂಸದ ಡಾ.ಕೆ.ಸುಧಾಕರ ಅವರ ಪತ್ನಿ ಡಾ.ಪ್ರೀತಿ … Continued