ಐದು ವರ್ಷದ ಬಾಲಕನಿಗೆ ಕಾಳಗಿ ಮಠದ ಉತ್ತರಾಧಿಕಾರಿ ಪಟ್ಟ

ಕಲಬುರಗಿ: ಜಿಲ್ಲೆಯ ಕಾಳಗಿ ಸಂಸ್ಥಾನ ಮಠದ ಪೀಠಕ್ಕೆ ಐದು ವರ್ಷದ ಬಾಲಕನನ್ನು ಉತ್ತರಾಧಿಕಾರಿಯಾಗಿ ನೇಮಿಸಲಾಗಿದೆ. ಜಿಲ್ಲೆಯ ಕಾಳಗಿ ಸಂಸ್ಥಾನ ಹಿರೇಮಠಕ್ಕೆ ಐದು ವರ್ಷದ ಬಾಲಕನನ್ನು ಉತ್ತರಾಧಿಕಾರಿ ಪಟ್ಟ ನೀಡಿ ನೇಮಕ ಮಾಡಲಾಗಿದೆ. ಕಾಳಗಿ ಮಠದ ಈ ಹಿಂದಿನ ಪೀಠಾಧಿಪತಿಗಳಾದ ಶಿವಬಸವ ಶಿವಾಚಾರ್ಯ ಸ್ವಾಮೀಜಿ ಮಂಗಳವಾರ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದರು. ಹೀಗಾಗಿ ಮಠದ ಪೀಠಾಧಿಪತಿಯಸ್ಥಾನ ಖಾಲಿ ಬಿಡುವಂತಿಲ್ಲ. ಈ … Continued