ಮಹಾರಾಷ್ಟ್ರ ಬಿಕ್ಕಟ್ಟಿನ ಮಧ್ಯೆ ಉದ್ಧವ್‌ ಠಾಕ್ರೆ ಕುರಿತ ಕಂಗನಾ ರಣಾವತ್ ಅವರ ‘ಆಜ್ ಮೇರಾ ಘರ್ ಟೂಟಾ….’ವೀಡಿಯೋ ಮತ್ತೆ ವೈರಲ್‌

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬುಧವಾರ ತಮ್ಮ ಅಧಿಕೃತ ನಿವಾಸ ವರ್ಷಾವನ್ನು ತೊರೆದು ತಮ್ಮ ಕುಟುಂಬ ನಿವಾಸ ಮಾತೋಶ್ರೀಗೆ ಮರಳಿದ ಕೂಡಲೇ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಹಳೆಯ ವೀಡಿಯೊ ಮತ್ತೆ ವೈರಲ್ ಆಗಿದೆ. ಸ್ವಪಕ್ಷೀಯರೇ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಈಗಾಗಲೇ … Continued