ಖ್ಯಾತ ಬಾಲಿವುಡ್ ನಟ ಗೋವಿಂದ ಹಾಡಿದ ರಾಜಕುಮಾರ ಸಿನೆಮಾದ ಹಾಡಿನ ತುಣುಕಿನ ವಿಡಿಯೋ ಈಗ ವೈರಲ್..!
ಕನ್ನಡಕ್ಕೂ ಹಿಂದಿ ಸಿನೆಮಾ ನಟ ಗೋವಿಂದ ಅವರಿಗೂ ಎಲ್ಲಿಯ ನಂಟು? ಡಾ. ರಾಜಕುಮಾರ ಅವರ ಅಭಿಮಾನಿಯಾಗಿರುವ ಅವರು ಡಾ.ರಾಜ್‌ಕುಮಾರ ಸಿನೆಮಾದ ಹಾಡಿನ ಸಾಲನ್ನು ಸ್ಫುಟವಾಗಿ ಹಾಡಿರುವ ವಿಡಿಯೋ ಈಗ ವೈರಲ್ ಆಗಿದೆ. 1974ರ ಎರಡು ಕನಸು ಸಿನೆಮಾದ ಎಂದೆಂದೂ ನಿನ್ನನು ಮರೆತು ನಾನಿರಲಾರೆ…ಈ ಹಾಡನ್ನು ಹಾಡಿರುವ 57 ವರ್ಷದ ಬಾಲಿವುಡ್‌ನ ಖ್ಯಾತ ನಟ ಗೋವಿಂದಅವರ ವಿಡಿಯೋ … Continued