ನಾಳೆಯಿಂದ ಹೊಸ ಸರ್ಕಾರದ ಮೊದಲ ವಿಧಾನಮಂಡಲ ಅಧಿವೇಶನ, ಜುಲೈ 7ರಂದು ಬಜೆಟ್ ಮಂಡನೆ
ಬೆಂಗಳೂರು: ರಾಜ್ಯ ವಿಧಾನಮಂಡಲ ಅಧಿವೇಶನ ಸೋಮವಾರದಿಂದ (ಜುಲೈ 3) ಆರಂಭವಾಗಲಿದೆ. ವರ್ಷಾರಂಭದ ಜಂಟಿ ಅಧಿವೇಶನ ಕಳೆದ ಫೆಬ್ರವರಿಯಲ್ಲಿ ನಡೆದಿತ್ತಾದರೂ, ನೂತನ ಸರ್ಕಾರದ ಗೊತ್ತುಗುರಿ ಬಗ್ಗೆ ರಾಜ್ಯಪಾಲರು ಮತ್ತೊಮ್ಮೆ ಜುಲೈ 3ರಂದು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಜುಲೈ 7ರಂದು ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023 -24ನೇ ಸಾಲಿಗೆ ಬಜೆಟ್ ಮಂಡನೆ … Continued