ಎತ್ತಿನಹೊಳೆ ಯೋಜನೆ ಜಾರಿಯಾದ್ರೆ ನೇಣು ಹಾಕಿಕೊಳ್ತೇನೆ; ವಿಧಾನಪರಿಷತ್ತಿನಲ್ಲಿ ಸಚವಾಲು ಹಾಕಿದ ಭೋಜೇಗೌಡ …!

posted in: ರಾಜ್ಯ | 0

ಬೆಂಗಳೂರು: ಇಂದು ಸೋಮವಾರ ವಿಧಾನಪರಿಷತ್ತಿನ ಕಲಾಪದಲ್ಲಿ ಜೆಡಿಎಸ್‌ ಸದಸ್ಯ ಭೋಜೇಗೌಡ ಅವರು, ಎತ್ತಿನಹೊಳೆ ಯೋಜನೆ ಆದರೆ ನಾನು ನೇಣು ಹಾಕಿಕೊಳ್ಳುತ್ತೇನೆ ಎಂದು ಸವಾಲು ಹಾಕಿ ಸದನವನ್ನೇ ತಬ್ಬಿಬ್ಬುಗೊಳಿಸಿದ್ದಾರೆ. ಎತ್ತಿನಹೊಳೆ ಯೋಜನೆ ವಿಳಂಬದ ವಿಚಾರವಾಗಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು ಈ ರೀತಿ ಸವಾಲು ಹಾಕಿದರು. 22 ಸಾವಿರ ಕೋಟಿ ರೂ.ಗಳು ಖರ್ಚಾದರೂ ಯೋಜನೆ ಮುಗಿಸಿಲ್ಲ. … Continued