ಕರ್ನಾಟಕದಲ್ಲಿ ಇಂದು ಓಮಿಕ್ರಾನ್‌ ಸೋಂಕಿನ 12 ಹೊಸ ಪ್ರಕರಣಗಳು ದೃಢ: ರಾಜ್ಯದಲ್ಲಿ ಒಟ್ಟು ಸಂಖ್ಯೆ 31ಕ್ಕೆ ಏರಿಕೆ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್‌ ರೂಪಾಂತರಿ ಓಮಿಕ್ರಾನ್‌ ಸೋಂಕು ಇಂದು, ಗುರುವಾರ ಒಂದೇ ದಿನ 12 ಜನರಿಗೆ ದೃಢಪಟ್ಟ ವರದಿಯಾಗಿವೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. 20 ವರ್ಷ ಯುವತಿ (ಬೆಂಗಳೂರು), 56 ವರ್ಷದ ಪುರುಷ, (ಬೆಂಗಳೂರು) 54 ವರ್ಷ ಮಹಿಳೆ … Continued